2025ರ ಟಾಪ್ 10 ಕನ್ನಡ ನಟರು: ಹೆಸರು, ಜನ್ಮದಿನಾಂಕ, ಜನ್ಮಸ್ಥಳ, ಪ್ರಮುಖ ಚಿತ್ರಗಳು, ಪ್ರಶಸ್ತಿಗಳು, ನೆಟ್‌ವರ್ಥ್, ಸಾಮಾಜಿಕ ಮಾಧ್ಯಮ ಫಾಲೋವರ್ಸ್ ಆಧಾರಿತ ಪಟ್ಟಿ.
ಕನ್ನಡ ಚಿತ್ರರಂಗವು ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು, ಹೊಸ ಪ್ರತಿಭೆಗಳು ಮತ್ತು ಸುದೀರ್ಘ ಅನುಭವದ ಕಲಾವಿದರು ಈ ಶ್ರೇಷ್ಠತೆಯನ್ನು ನಿರಂತರವಾಗಿ ಉಳಿಸಿಕೊಂಡಿದ್ದಾರೆ. ಪ್ರೇಕ್ಷಕರ ಮೆಚ್ಚುಗೆ, ಬಾಕ್ಸಾಫೀಸ್ ಸಕ್ಸಸ್, ಸಾಮಾಜಿಕ ಮಾಧ್ಯಮ ಪ್ರಭಾವ, ಪ್ರಶಸ್ತಿ ಹಾಗೂ ಸಂಪತ್ತು ಆಧರಿಸಿ ಇಲ್ಲಿ 2025ರ ಟಾಪ್ 10 ಕನ್ನಡ ಪುರುಷ ನಟರ ಸಂಪೂರ್ಣ ಮಾಹಿತಿ ನೀಡಲಾಗಿದೆ.
1. ಯಶ್ (Yash)
ಹೆಸರು: ನವೀನ ಕುಮಾರ್ ಗೌಡ
ಜನ್ಮದಿನಾಂಕ: 8 ಜನವರಿ 1986
ಜನ್ಮಸ್ಥಳ: ಭುವನಹಳ್ಳಿ, ಹಾಸನ, ಕರ್ನಾಟಕ
ಪ್ರಮುಖ ಚಿತ್ರಗಳು:
ಕೆಜಿಎಫ್ ಚಾಪ್ಟರ್ 1, ಕೆಜಿಎಫ್ ಚಾಪ್ಟರ್ 2, ಮಾಸ್ಟರ್ ಪೀಸ್, ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ, ಗೂಗ್ಲಿ
ಕೆಜಿಎಫ್ ಮೂಲಕ ಅವರು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚಿದ್ದಾರೆ.
ಪ್ರಶಸ್ತಿಗಳು:
Filmfare Awards South – Best Actor (KGF 1)
SIIMA Awards – Best Actor (KGF 2)
Zee Kannada Hemmeya Kannadiga
Dadasaheb Phalke South Award – Best Actor
ನೆಟ್‌ವರ್ಥ್: ₹90+ ಕೋಟಿ
ಸೋಶಿಯಲ್ ಮೀಡಿಯಾ:
ಇನ್‌ಸ್ಟಾಗ್ರಾಮ್ 14M+,
ಫೇಸ್ಬುಕ್ 8.2M+,
ಟ್ವಿಟರ್ 1.4M+
2. ಕಿಚ್ಚ ಸುದೀಪ್ (Sudeep)
ಹೆಸರು: ಸುದೀಪ್ ಸಂಜೀವ್
ಜನ್ಮದಿನಾಂಕ: 2 ಸೆಪ್ಟೆಂಬರ್ 1973
ಜನ್ಮಸ್ಥಳ: ಶಿವಮೊಗ್ಗ, ಕರ್ನಾಟಕ
ಉದ್ಯಮ: ನಟ, ನಿರ್ದೇಶಕ, ಟಿವಿ ಶೋ ಹೋಸ್ಟ್
ಪ್ರಮುಖ ಚಿತ್ರಗಳು: ಈಗ, ಪೈಲ್ವಾನ್, MAX, ಕೋಟಿಗೊಬ್ಬ 2,ಈಗ, ಹೆಬ್ಬುಲಿ, ವಿಕ್ರಾಂತ್ ರೋಣ, ಕೋಟಿಗೊಬ್ಬ, ಫೋರ್ಸ್
ಮಲ್ಟಿ ಲ್ಯಾಂಗ್ವೆಜ್ ಸ್ಟಾರ್ ಆಗಿ ತಾವು ಬೇರೆ ಮಟ್ಟಕ್ಕೆ ಹಾರಿದ್ದಾರೆ.
ಪ್ರಶಸ್ತಿಗಳು:
Filmfare Awards South – Best Actor (3 ಬಾರಿ)
Nandi Award – Best Villain (Eega)
SIIMA – Entertainer of the Year
Zee Cine Award
ನೆಟ್‌ವರ್ಥ್: ₹125+ ಕೋಟಿ
ಸೋಶಿಯಲ್ ಮೀಡಿಯಾ:
ಇನ್‌ಸ್ಟಾಗ್ರಾಮ್ 2.5M,
ಫೇಸ್ಬುಕ್ 83k,
ಟ್ವಿಟರ್ 2.9M
3. ದರ್ಶನ್ (Darshan)
ಹೆಸರು: ದರ್ಶನ್ ತೂಗುದೀಪ
ಜನ್ಮದಿನಾಂಕ: 16 ಫೆಬ್ರವರಿ 1977
ಜನ್ಮಸ್ಥಳ: ಪೊನ್ನಂಪೇಟ್, ಕೊಡಗು, ಕರ್ನಾಟಕ, ಭಾರತ
ಪ್ರಮುಖ ಚಿತ್ರಗಳು: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಯಜಮಾನ, ರಾಬರ್ಟ್, ಕ್ರಾಂತಿ, ಮುಂತಾದವು ಆ್ಯಕ್ಷನ್ ಕಿಂಗ್ ಎಂದೇ ಖ್ಯಾತರಾದವರು, ಮಹಾಕಾಯ ಹೈಟ್ ಮತ್ತು ಬಿಎಸ್‌ಲೆವಲ್ ಫ್ಯಾನ್ ಫಾಲೋವಿಂಗ್ ಹೊಂದಿದ್ದಾರೆ.
ಪ್ರಶಸ್ತಿಗಳು:
ಫಿಲ್ಮ್‌ಫೇರ್ ದಕ್ಷಿಣ ಪ್ರಶಸ್ತಿ
SIIMA ಪ್ರಶಸ್ತಿ
ಕನ್ನಡ ರಾಜ್ಯೋತ್ಸವ ಪ್ರಶಸ್ತಿ
ನೆಟ್‌ವರ್ಥ್: ₹100+ ಕೋಟಿ
ಸೋಶಿಯಲ್ ಮೀಡಿಯಾ:
ಇನ್‌ಸ್ಟಾಗ್ರಾಮ್ 2.3M,
ಫೇಸ್ಬುಕ್ 2M,
ಟ್ವಿಟರ್ 1.2M
4. ರಕ್ಷಿತ್ ಶೆಟ್ಟಿ (Rakshit Shetty)
ಹೆಸರು: ರಕ್ಷಿತ್ ಶೆಟ್ಟಿ
ಜನ್ಮದಿನಾಂಕ: 6 ಜೂನ್ 1983
ಜನ್ಮಸ್ಥಳ: ಉಡುಪಿ, ಕರ್ನಾಟಕ
ಉದ್ಯಮ: ನಟ, ನಿರ್ದೇಶಕ, ನಿರ್ಮಾಪಕ
ಪ್ರಮುಖ ಚಿತ್ರಗಳು:
ಕಿರಿಕ್ ಪಾರ್ಟಿ, 777 ಚಾರ್ಲಿ, ಅವನೇ ಶ್ರೀಮನ್ನಾರಾಯಣ, ಮುಂತಾದವು
ರೊಮ್ಯಾಂಟಿಕ್, ಕಾಮಿಡಿ ಮತ್ತು ಎಮೋಷನಲ್ ಕಥೆಗಳಲ್ಲಿ ಗಮನ ಸೆಳೆಯುವ ನಟ.
ಪ್ರಶಸ್ತಿಗಳು:
ಫಿಲ್ಮ್‌ಫೇರ್ ದಕ್ಷಿಣ ಪ್ರಶಸ್ತಿ
SIIMA ಪ್ರಶಸ್ತಿ
ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್
ನೆಟ್‌ವರ್ಥ್: ₹25 ರಿಂದ ₹35 ಕೋಟಿ ರೂ.
ಸೋಶಿಯಲ್ ಮೀಡಿಯಾ:
ಇನ್‌ಸ್ಟಾಗ್ರಾಮ್: 1.3ಮಿಲಿಯನ್ ಫಾಲೋವರ್ಸ್
ಫೇಸ್‌ಬುಕ್: 1.4Mಫಾಲೋವರ್ಸ್
ಟ್ವಿಟರ್: 778K ಫಾಲೋವರ್ಸ
5. ಧ್ರುವ ಸರ್ಜಾ (Dhruva Sarja)
ಹೆಸರು: ಧ್ರುವ ಸರ್ಜಾ
ಜನ್ಮದಿನಾಂಕ: 6 ಅಕ್ಟೋಬರ್ 1988
ಜನ್ಮಸ್ಥಳ: ಬೆಂಗಳೂರು, ಕರ್ನಾಟಕ
ಉದ್ಯಮ: ನಟ
ಪ್ರಮುಖ ಚಿತ್ರಗಳು:
ಅದ್ದೂರಿ, ಭರ್ಜರಿ, ಪೊಗರು, ಮಾರ್ಟಿನ್ (ಅಪ್ಕಮಿಂಗ್)
ಅವರು ಸ್ಯಾಂಡಲ್‌ವುಡ್‌ನಲ್ಲಿ ಆ್ಯಕ್ಷನ್ ಹೀರೋ ಎಂಬ ಭರ್ಜರಿ ಇಮೇಜ್ ಹೊಂದಿದ್ದಾರೆ.
ಪ್ರಶಸ್ತಿಗಳು:
ಉಡುಪಿ ಬಲಭಾರತಿ ಪ್ರಶಸ್ತಿ
SIIMA ನಾಮಿನೇಷನ್‌ಗಳು
ಯುವಕರಲ್ಲಿ ಭಾರೀ ಫ್ಯಾನ್ ಬೇಸ್
ನೆಟ್‌ವರ್ಥ್: ₹40 ರಿಂದ ₹50 ಕೋಟಿ ರೂ.
ಸೋಶಿಯಲ್ ಮೀಡಿಯಾ :
ಇನ್‌ಸ್ಟಾಗ್ರಾಮ್: 3.3 ಮಿಲಿಯನ್ ಫಾಲೋವರ್ಸ್
ಫೇಸ್‌ಬುಕ್: 32k ಫಾಲೋವರ್ಸ್
ಟ್ವಿಟರ್: 398k ಫಾಲೋವರ್ಸ್
6.ರಿಯಲ್ ಸ್ಟಾರ್ ಉಪೇಂದ್ರ (Upendra)
ಹೆಸರು: ಉಪೇಂದ್ರ ರಾವ್
ಜನ್ಮದಿನಾಂಕ: 18 ಸೆಪ್ಟೆಂಬರ್ 1968
ಜನ್ಮಸ್ಥಳ: ಕುಂದಾಪುರ, ಕರ್ನಾಟಕ
ಉದ್ಯಮ: ನಟ, ನಿರ್ದೇಶಕ, ರಾಜಕಾರಣಿ
ಪ್ರಮುಖ ಚಿತ್ರಗಳು:
A, ಉಪೇಂದ್ರ, ಸೂಪರ್, ಬುದ್ಧಿವಂತ, ಓಂ(director),UI
ಅವರು ವಿಭಿನ್ನ ಕಥೆ ಹಾದಿ, ಡೈಲಾಗ್ ಶೈಲಿ ಮತ್ತು ಕ್ರಿಯೇಟಿವಿಟಿಗೆ ಪ್ರಸಿದ್ಧಿ ಪಡೆದವರು.
ಪ್ರಶಸ್ತಿಗಳು:
ಫಿಲ್ಮ್‌ಫೇರ್ ದಕ್ಷಿಣ ಪ್ರಶಸ್ತಿ
SIIMA ಪ್ರಶಸ್ತಿ
ಉತ್ತಮ ನಿರ್ದೇಶಕ ಪ್ರಶಸ್ತಿ
ನೆಟ್‌ವರ್ಥ್: ₹50 ರಿಂದ ₹70 ಕೋಟಿ ರೂ.
ಸೋಶಿಯಲ್ ಮೀಡಿಯಾ:
ಇನ್‌ಸ್ಟಾಗ್ರಾಮ್: 990kಫಾಲೋವರ್ಸ್
ಫೇಸ್‌ಬುಕ್: 476k ಫಾಲೋವರ್ಸ್
ಟ್ವಿಟರ್: 1.2M ಫಾಲೋವರ್ಸ್
7. ರಿಷಬ್ ಶೆಟ್ಟಿ (Rishab Shetty)
ಹೆಸರು: ಪ್ರಶಾಂತ್ ಶೆಟ್ಟಿ (ರಿಷಬ್ ಶೆಟ್ಟಿ ಎಂದೇ ಖ್ಯಾತ)
ಜನ್ಮದಿನಾಂಕ: 7 ಜುಲೈ 1983
ಜನ್ಮಸ್ಥಳ: ಕುಂದಾಪುರ, ಕರ್ನಾಟಕ
ಉದ್ಯಮ: ನಟ, ನಿರ್ದೇಶಕ, ನಿರ್ಮಾಪಕ
ಪ್ರಮುಖ ಚಿತ್ರಗಳು:ಕಾಂತಾರ, ಸರ್ಕಾರಿ ಹಿ.ಪ್ರಾ. ಶಾಲೆ, ಬೆಲ್ ಬಾಟಂ
ಪ್ರಶಸ್ತಿಗಳು:
ರಾಷ್ಟ್ರಪತಿ ಪ್ರಶಸ್ತಿ,
SIIMA,
ಫಿಲ್ಮ್‌ಫೇರ್
ನೆಟ್‌ವರ್ಥ್: ₹50–60 ಕೋಟಿ
ಸೋಶಿಯಲ್ ಮೀಡಿಯಾ:
ಇನ್‌ಸ್ಟಾಗ್ರಾಮ್ 1.1M+,
ಫೇಸ್ಬುಕ್ 116K+,
ಟ್ವಿಟರ್ 559K+
8. ಡಾ. ಶಿವರಾಜಕುಮಾರ್ (Shiva Rajkumar)
ಹೆಸರು: ಶಿವು ಪುಟ್ಟಸ್ವಾಮಿ (ಶಿವರಾಜಕುಮಾರ್)
ಜನ್ಮದಿನಾಂಕ: 12 ಜುಲೈ 1961
ಜನ್ಮಸ್ಥಳ: ಚೆನ್ನೈನಲ್ಲಿನ ಆಂಜನೇಯನಗರ, ತಾಯ್ನಾಡು: ಗಡಿನಾಡ ಕರ್ನಾಟಕ
ಉದ್ಯಮ: ನಟ, ಗಾಯಕ, ನಿರ್ಮಾಪಕ
ಪ್ರಮುಖ ಚಿತ್ರಗಳು:
ಜೋಗಿ, ಭಜರಂಗಿ, ವೇದಾ, ಶ್ರೀಮತಿ ಕಲಾವತಿ, ಸುಜಾತಾ
ಹ್ಯಾಟ್ರಿಕ್ ಹೀರೋ ಎಂದೇ ಪರಿಚಿತರಾದವರು, ಸಾವಿರಕ್ಕೂ ಹೆಚ್ಚು ಶೋಗಳಲ್ಲಿ ಭಾಗವಹಿಸಿದ್ದಾರೆ.
ಪ್ರಶಸ್ತಿಗಳು:
ರಾಜ್ಯ ಪ್ರಶಸ್ತಿ
ಫಿಲ್ಮ್‌ಫೇರ್ ದಕ್ಷಿಣ ಪ್ರಶಸ್ತಿ
SIIMA ಪ್ರಶಸ್ತಿ
ನೆಟ್‌ವರ್ಥ್: ₹60+ ಕೋಟಿ ರೂ.
ಸೋಶಿಯಲ್ ಮೀಡಿಯಾ:
ಇನ್‌ಸ್ಟಾಗ್ರಾಮ್: 445K ಫಾಲೋವರ್ಸ್
ಫೇಸ್‌ಬುಕ್: 556K ಫಾಲೋವರ್ಸ್
ಟ್ವಿಟರ್: 257K ಫಾಲೋವರ್ಸ್
9.ದುನಿಯಾ ವಿಜಯ್ (Duniya Vijay)
ಹೆಸರು: ವಿಜಯ್ ಕುಮಾರ್
ಜನ್ಮದಿನಾಂಕ: 20 ಜನವರಿ 1974
ಜನ್ಮಸ್ಥಳ: ಬೆಂಗಳೂರು, ಕರ್ನಾಟಕ
ಉದ್ಯಮ: ನಟ, ನಿರ್ದೇಶಕ
ಪ್ರಮುಖ ಚಿತ್ರಗಳು:
ದುನಿಯಾ, ಸಲಗ, ಭೀಮ,
ರಿಯಲ್ ಸ್ಟ್ರೀಟ್ ಸ್ಟೈಲ್ ಮತ್ತು ಪವರ್‌ಫುಲ್ ಲುಕ್‌ಗಳ ಮೂಲಕ ಫ್ಯಾನ್ಸ್ ಮನಸ್ಸು ಗೆದ್ದವರು.
ಪ್ರಶಸ್ತಿಗಳು:
ಫಿಲ್ಮ್‌ಫೇರ್ ದಕ್ಷಿಣ ಪ್ರಶಸ್ತಿ
ಉದ್ಯೋಗ ಸಾಧನೆ ಪ್ರಶಸ್ತಿ
ನೆಟ್‌ವರ್ಥ್: ₹20 ರಿಂದ ₹25 ಕೋಟಿ ರೂ.
ಸೋಶಿಯಲ್ ಮೀಡಿಯಾ:
ಇನ್‌ಸ್ಟಾಗ್ರಾಮ್: 644K ಫಾಲೋವರ್ಸ್
ಫೇಸ್‌ಬುಕ್: 672K ಫಾಲೋವರ್ಸ್
ಟ್ವಿಟರ್: 73.3K ಫಾಲೋವರ್ಸ್
10. ಡಾಲಿ ಧನಂಜಯ್ (Dhananjaya)
ಹೆಸರು: ಕೆ. ಧನಂಜಯ್
ಜನ್ಮದಿನಾಂಕ: 23 ಆಗಸ್ಟ್ 1985
ಜನ್ಮಸ್ಥಳ: ಕಾಳೆನಹಳ್ಳಿ, ಅರಸಿಕೆರೆ, ಹಾಸನ ಕರ್ನಾಟಕ,
ಉದ್ಯಮ: ನಟ, ಲೇಖಕ, ನಿರ್ಮಾಪಕ
ಪ್ರಮುಖ ಚಿತ್ರಗಳು:
ಟಗರು, ಬಡವ ರಾಸ್ಕಲ್, ಅಲ್ಲಮ, ಪುಷ್ಪ1-2, ಹೆಡ್ ಬುಷ್ ಇತ್ಯಾದಿ.
"ಡಾಲಿ" ಎಂಬ ಹೆಸರಿನಿಂದ ಪ್ರಖ್ಯಾತಿ ಪಡೆದ ಅವರು ನಟನೆಯಲ್ಲಿಯೇ ತಮ್ಮದೇ ಆದ ಮುದ್ರೆಯನ್ನು ಬೀರಿದ್ದಾರೆ.
ಪ್ರಶಸ್ತಿಗಳು:
SIIMA ಪ್ರಶಸ್ತಿ
ಫಿಲ್ಮ್‌ಫೇರ್ ದಕ್ಷಿಣ ಪ್ರಶಸ್ತಿ
ನಾಡೋಜ ಗೌರವ ಪ್ರಶಸ್ತಿ
ನೆಟ್‌ವರ್ಥ್: ₹20 ರಿಂದ ₹30 ಕೋಟಿ ರೂ.
ಸೋಶಿಯಲ್ ಮೀಡಿಯಾ:
ಇನ್‌ಸ್ಟಾಗ್ರಾಮ್: 1.4Mಮಿಲಿಯನ್ ಫಾಲೋವರ್ಸ್
ಫೇಸ್‌ಬುಕ್: 814k ಫಾಲೋವರ್ಸ್
ಟ್ವಿಟರ್: 403k ಫಾಲೋವರ್ಸ್
ಈ ಪಟ್ಟಿ ಕನ್ನಡ ಸಿನಿಪ್ರೇಮಿಗಳಿಗೆ ತಮ್ಮ ಮೆಚ್ಚಿನ ನಟರ ಬಗ್ಗೆ ಸಂಪೂರ್ಣ ಹಾಗೂ ನಿಖರವಾದ ಮಾಹಿತಿ ನೀಡಲು ಪ್ರಯತ್ನಿಸುತ್ತದೆ. ಹೆಸರು, ಜನ್ಮದಿನ, ಜನ್ಮಸ್ಥಳ, ಪ್ರಮುಖ ಚಿತ್ರಗಳು, ಪ್ರಶಸ್ತಿಗಳು, ನೆಟ್‌ವರ್ಥ್, ಸಾಮಾಜಿಕ ಮಾಧ್ಯಮ ಪ್ರಭಾವ—all these make them true icons of Kannada cinema. ನಿಮ್ಮ ಮೆಚ್ಚಿನ ನಟ ಯಾರು? ಕಾಮೆಂಟ್ ಮಾಡಿ ಹಂಚಿಕೊಳ್ಳಿ
Tags
Darshan
Kannada Actors List
Kannada Movie Stars
Prashu Info Kannada
Sandalwood Superstars
Sudeep
Top Kannada Heroes 2025
Yash










