"How to Download Voter ID Online | ವೋಟರ್ ಐಡಿ ಡೌನ್‌ಲೋಡ್ ಮಾಡುವ completa ಗೈಡ್"



ನಿಮ್ಮ ವೋಟರ್ ಐಡಿ ಕಾರ್ಡ್ ಅನ್ನು ಡೌನ್‌ಲೋಡ್ ಮಾಡುವ ಸಂಪೂರ್ಣ ಪ್ರಕ್ರಿಯೆಯನ್ನು ಇಲ್ಲಿ ವಿವರಿಸಿದ್ದೇವೆ. ಎಲ್ಲ ಹಂತಗಳನ್ನು ಸುಲಭವಾಗಿ ಅನುಸರಿಸಿ ಮತ್ತು ನಿಮ್ಮ ವೋಟರ್ ಐಡಿ ತಕ್ಷಣ ಪಡೆಯಿರಿ.

ವೋಟರ್ ಐಡಿ ಕಾರ್ಡ್ ಡೌನ್‌ಲೋಡ್ ಮಾಡುವ ವಿಧಾನ

1. ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವುದು

  • ಮೊಬೈಲ್ ಅಥವಾ ಕಂಪ್ಯೂಟರ್‌ನಲ್ಲಿ Chrome browser ಓಪನ್ ಮಾಡಿ.

  • Google‌ನಲ್ಲಿ "Voter ID Download" ಎಂದು ಹುಡುಕಿ.
  • ಅಧಿಕೃತ ವೆಬ್‌ಸೈಟ್ ಅನ್ನು ಆಯ್ಕೆ ಮಾಡಿ (ನೀವು ಈ ಲಿಂಕ್ ಅನ್ನು ಬಳಸಬಹುದು): https://voters.eci.gov.in/

2. ಲಾಗಿನ್ ಅಥವಾ ಹೊಸ ಖಾತೆ ರಚನೆ:

  • ವೆಬ್‌ಸೈಟ್ ಓಪನ್ ಆದ ನಂತರ E-Epic Download ಆಯ್ಕೆಯನ್ನು ಆಯ್ಕೆಮಾಡಿ.

  • ಈಗ ಲಾಗಿನ್ ಪುಟ ತೆರೆಯುತ್ತದೆ.
  • ನೀವು ಈಗಾಗಲೇ ಖಾತೆ ಹೊಂದಿದ್ದರೆ – ನಿಮ್ಮ Mobile No / Email ID / EPIC No ನಮೂದಿಸಿ, ಪಾಸ್‌ವರ್ಡ್ ಹಾಕಿ, CAPTCHA ನಮೂದಿಸಿ, ಲಾಗಿನ್ ಮಾಡಿ.

  • ಖಾತೆ ಇಲ್ಲದಿದ್ದರೆ – Sign Up ಕ್ಲಿಕ್ ಮಾಡಿ, ಹೊಸ ಖಾತೆ ತೆರೆದು Mobile No / Email ID ಬಳಸಿಕೊಂಡು ಪಾಸ್‌ವರ್ಡ್ ರಚಿಸಿ.

3. OTP ದೃಢೀಕರಣ
  • ಲಾಗಿನ್ ಮಾಡಿದ ನಂತರ ನಿಮ್ಮ ಮೊಬೈಲ್‌ಗೆ OTP ಬರುತ್ತದೆ.
  • ಆ OTP ಅನ್ನು ನಮೂದಿಸಿ, Verify & Login ಮೇಲೆ ಕ್ಲಿಕ್ ಮಾಡಿ.


4. ವೋಟರ್ ಐಡಿ ಡೌನ್‌ಲೋಡ್
  • ಲಾಗಿನ್ ಆದ ನಂತರ EPIC No ಅಥವಾ Reference No ನಮೂದಿಸಿ.

  • ನಿಮ್ಮ ರಾಜ್ಯವನ್ನು ಆಯ್ಕೆ ಮಾಡಿ, Search ಬಟನ್ ಕ್ಲಿಕ್ ಮಾಡಿ.
  • ನಿಮ್ಮ ಡಿಟೇಲ್ಸ್ ತೋರಿಸಲಾಗುತ್ತದೆ. Send OTP ಮೇಲೆ ಕ್ಲಿಕ್ ಮಾಡಿ.
  • ಮತ್ತೆ OTP ನಮೂದಿಸಿ, Verify ಮಾಡಿ.


  • ಬಳಿಕ Download E-PIC ಬಟನ್ ಕಾಣುತ್ತದೆ. ಅದನ್ನು ಕ್ಲಿಕ್ ಮಾಡಿದರೆ ನಿಮ್ಮ E-Voter ID Card ಡೌನ್‌ಲೋಡ್ ಆಗುತ್ತದೆ.



ಮುಖ್ಯ ಅಂಶಗಳು:
Sign Up/ Login ಅಗತ್ಯ
EPIC No ಅಥವಾ Reference No ಬೇಕು
OTP ದೃಢೀಕರಣ ಅಗತ್ಯ
E-PIC ಆಯ್ಕೆಮಾಡಿ ಡೌನ್‌ಲೋಡ್ ಮಾಡಿ

ನಿಮಗೆ ಈ ಮಾಹಿತಿ ಉಪಯುಕ್ತವೆನಿಸಿದರೆ, ದಯವಿಟ್ಟು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಮತ್ತು ನಮ್ಮ YouTube ಚಾನಲ್ ಫಾಲೋ ಮಾಡಿ.
ಧನ್ಯವಾದಗಳು! 

#VoterID
#DownloadVoterID
#VoterIDOnline
#ElectionCommission
#IndianVoterID
#HowToDownloadVoterID
#OnlineVoterID
#KarnatakaVoterID
#VotingRights
 #VoterIDGuide



Previous Post Next Post