ಮನೆಯಲ್ಲೇ ಕುಳಿತು ಹಣ ಗಳಿಸಿ-Earn money online in Kannada using timepay app|Prashu info kannada


TimePay Society ಅಪ್ಲಿಕೇಶನ್ ಮೂಲಕ refer and earn ಮೂಲಕ ಹಣ ಸಂಪಾದಿಸುವ ವಿಧಾನ ಮತ್ತು ಪ್ರತಿ ಪಾವತಿಗೆ ಉತ್ತಮ cashback ಪಡೆಯಿರಿ.

ಇಂದು online ಅಲ್ಲಿ ಹಣ ಸಂಪಾದಿಸುವ ಅನೇಕ ಮಾರ್ಗಗಳಿವೆ. ಅದರಲ್ಲಿ " refer and earn" ಎಂದರೆ ನಿಮ್ಮ ಸ್ನೇಹಿತರನ್ನು app ge  ಆಮಂತ್ರಿಸಿ, ಆ ಮೂಲಕ ನಿಮಗೂ ಲಾಭ ತರುವ ಒಂದು ಸರಳ ಹಾಗೂ ದುಡಿಮೆ ಬದ್ಧ ವಿಧಾನ. ಇಂತಹ ವೇದಿಕೆಯನ್ನು ನೀಡುತ್ತಿರುವ ಒಂದು ವಿಶಿಷ್ಟ app ಎಂದರೆ TimePay Society App.

ಈ ಬ್ಲಾಗ್‌ನಲ್ಲಿ ನಾವು 

1) TimePay Society ಅಪ್ಲಿಕೇಶನ್ ಪರಿಚಯ, 

2) ನೊಂದಣಿ ಮತ್ತು ಲಾಗಿನ್ ವಿಧಾನ, 

3) cashback ಪಡೆಯುವ ವಿಧಾನ 

4) appa ಲಾಭಗಳು ಮತ್ತು refer and earn ಬಳಸಿ ಹಣ ಸಂಪಾದಿಸಬಹುದು ಇದರ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ.

TimePay Society ಅಪ್ಲಿಕೇಶನ್ ಪರಿಚಯ

TimePay Society App ಅನ್ನು NPST ಕಂಪನಿಯವರು ಸಂಪಾದಿಸಿದ್ದು, ಇದು ಗ್ರಾಹಕರ ಸೌಕರ್ಯಯುತ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸಲು ರೂಪುಗೊಂಡಿರುವ ಆಯಪ್. ಈ ಆ್ಯಪ್ ಮೂಲಕ ನೀವು:

ಬಿಲ್ ಪಾವತಿಗಳು

ಮೊಬೈಲ್ ರೀಚಾರ್ಜ್

ಡಿಟಿಎಚ್ ರೀಚಾರ್ಜ್

ಉಪಯುಕ್ತತೆ ಪಾವತಿಗಳು

ಹಣ ವರ್ಗಾವಣೆ

AEPS (ಆಧಾರ್ ಸಕ್ರಿಯಗೊಳಿಸಿದ ಪಾವತಿ ವ್ಯವಸ್ಥೆ) ಸೇವೆಗಳು

ಇತ್ಯಾದಿ ನಿತ್ಯವಶ್ಯಕ ಹಣಕಾಸು ಸೇವೆಗಳನ್ನು ಬಳಸಿ ಬಹಳ ಸುಲಭವಾಗಿ ಕೆಲಸಗಳನ್ನು ಮುಗಿಸಬಹುದು.

TimePay Society App ನಲ್ಲಿ register ಮತ್ತು login ಮಾಡುವ ವಿಧಾನ

ನೀವು ಈ app ಅನ್ನು ಬಳಸಿ TimePay Society ಅಪ್ಲಿಕೇಶನ್‌ನಲ್ಲಿ login ಅಥವಾ register ಆಗಬೇಕು. ಇಲ್ಲಿದೆ step by step ಪ್ರಕ್ರಿಯೆ:

Application ಡೌನ್‌ಲೋಡ್ ಮಾಡಿ

 ಈ ಲಿಂಕ್ ಬಳಸಿ : (ಇಲ್ಲಿ ಕ್ಲಿಕ್ ಮಾಡಿ)TimePay Society ಅಪ್ಲಿಕೇಶನ್

• Use my referral code  NTIY05 during sign-up 

App ಅನ್ನು ಡೌನ್‌ಲೋಡ್ ಮಾಡಿ ಮತ್ತು ಇನ್‌ಸ್ಟಾಲ್ ಮಾಡಿ.

Register  ಪ್ರಕ್ರಿಯೆ

1.ಭಾಷೆಯನ್ನು ಆಯ್ಕೆ ಮಾಡಿ 

ಟೈಮ್‌ಪೇ ಆಪ್ ಹಂತ ಹಂತದ ಬಳಕೆಯ ಮಾರ್ಗದರ್ಶಿ ಕನ್ನಡ

2.ಮೊಬೈಲ್ ನಂಬರ್ ಆಯ್ಕೆ ಮಾಡಿ (SIM card 1 or SIM card 2)

ಕನ್ನಡದಲ್ಲಿ ಬಿಲ್ ಪಾವತಿ ಮತ್ತು ಕ್ಯಾಶ್‌ಬ್ಯಾಕ್ ಅಪ್ಲಿಕೇಶನ್‌ಗಳು

3.OTP ಮೂಲಕ ಮೊಬೈಲ್ ನಂಬರ್ verify ಮಾಡಿ.

4. ನಿಮ್ಮ ಬ್ಯಾಂಕ್ ಆಯ್ಕೆ ಮಾಡಿ.(Select your bank)

2025 ರ ಕ್ಯಾಶ್‌ಬ್ಯಾಕ್ ಆಫರ್ ಹೊಂದಿರುವ ಅತ್ಯುತ್ತಮ AEPS ಅಪ್ಲಿಕೇಶನ್‌ಗಳು

5. Create passcode

ಟೈಮ್‌ಪೇ ಸೊಸೈಟಿ ಅಪ್ಲಿಕೇಶನ್‌ನ ಪೂರ್ಣ ವೈಶಿಷ್ಟ್ಯಗಳು ಮತ್ತು ಪ್ರಯೋಜನಗಳು

6. Register ಪ್ರಕ್ರಿಯೆ ಪೂರ್ಣಗೊಂಡ ನಂತರ ಅಪ್ಲಿಕೇಶನ್ ಮುಖಪುಟ ತೆರೆಯುತ್ತದೆ, (ಆ್ಯಪ್ ಡ್ಯಾಶ್‌ಬೋರ್ಡ್ ತೆರೆಯುತ್ತದೆ)

ಕನ್ನಡದಲ್ಲಿ ಸಮಯ ಪಾವತಿ ಅಪ್ಲಿಕೇಶನ್

TimePay Society App ನ ಪ್ರಮುಖ ಲಾಭಗಳು

ಈ ಆಯಪ್ ಬಳಸುವುದರಿಂದ ನಿಮಗೆ ಹಲವಾರು ಸದುಪಯೋಗಗಳಿವೆ:


1. ಕಡ್ಡಾಯವಾಗಿ ಪ್ರತಿ 50₹ ಮತ್ತು ಅದಕ್ಕಿಂತ ಹೆಚ್ಚಿನ ಪಾವತಿಗೆ ಕ್ಯಾಶ್ ಬ್ಯಾಕ್ (ಇದು ಪ್ರತಿ ತಿಂಗಳಿಗೊಮ್ಮೆ ವಾರಗೊಮ್ಮೆ ನಿಯಮಗಳು ಬದಲಾವಣೆ, ಕ್ಯಾಶ್ ಬ್ಯಾಕ್ ಹಣವನ್ನು ಹೆಚ್ಚು-ಕಡಿಮೆ ಮಾಡಲು) 

2. jio recharge cashback

3. BHIM ಪಾವತಿಗಳ ಅಪ್ಲಿಕೇಶನ್ - ₹500 ವರೆಗಿನ ರೆಫರಲ್ ಆಫರ್

ಮೇ 1 - ಮೇ 31, 2025

4. BHIM ಅಪ್ಲಿಕೇಶನ್‌ನಲ್ಲಿ ನಿಮ್ಮ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಸಿದಾಗ ₹50 ವರೆಗೆ ಕ್ಯಾಶ್‌ಬ್ಯಾಕ್ ಪಡೆಯಿರಿ.

ಮೇ 1 - ಮೇ 31, 2025

TimePay Society ಅಪ್ಲಿಕೇಶನ್ ಮೂಲಕ refer and earn  ಬಳಸಿ ಹೇಗೆ ಹಣ ಸಂಪಾದಿಸಬಹುದೇ?

refer and earn ಈ ಆಯಪ್ನ ಪ್ರಮುಖ ಆಕರ್ಷಣೆಯಾಗಿದೆ. ನಿಮಗೆ ಇಲ್ಲಿದೆ ಸಂಪೂರ್ಣ ಮಾಹಿತಿ:

1. ನಿಮ್ಮ referral code ಪಡೆಯಿರಿ

ಆ್ಯಪ್‌ನಲ್ಲಿ ಲಾಗಿನ್ ಆದ ನಂತರ, Refer and Earn ಸೆಕ್ಷನ್‌ಗೆ ಹೋಗಿ.

ನಿಮ್ಮ ವೈಯಕ್ತಿಕ Referral Code ಅಥವಾ Referral Link ಅನ್ನು ಕಾಪಿ ಮಾಡಿ.

ಉಲ್ಲೇಖಿಸಿ ಮತ್ತು ಗಳಿಸಿ

2. ಸ್ನೇಹಿತರಿಗೆ ಶೇರ್ ಮಾಡಿ

Referral Link ಅಥವಾ Code ಅನ್ನು ನಿಮ್ಮ ಸ್ನೇಹಿತರೊಂದಿಗೆ YouTube,Facebook,WhatsApp, Instagram, Telegram ಅಥವಾ SMS ಮೂಲಕ ಶೇರ್ ಮಾಡಿ.

3. ಸ್ನೇಹಿತರು ರಿಜಿಸ್ಟರ್ ಮಾಡಿದಾಗ, ಅಂದರೆ

ನಿಮ್ಮ ಲಿಂಕ್ ಬಳಸಿ ಸ್ನೇಹಿತರು ಆ್ಯಪ್ ಡೌನ್‌ಲೋಡ್ ಮಾಡಿ, ರಿಜಿಸ್ಟರ್ ಮಾಡಿದಾಗ ಮತ್ತು ಮೊದಲು Transaction ಮಾಡಿದಾಗ ನಿಮಗೆ ಲಾಭ ಸಿಗುತ್ತದೆ.

4. ಹಣದ ಲಾಭ ಪಡೆಯುವುದು

ಪ್ರತಿ ಸಕ್ಸಸ್‌ಫುಲ್ ರಿಫರಲ್‌ಗೆ app ನಿಮ್ಮ ಖಾತೆಗೆ ನೇರವಾಗಿ ನಿಗದಿತ ಹಣವನ್ನು ನೀಡುತ್ತದೆ.

• ನಿಮ್ಮ ಆದಾಯವನ್ನು ಹೇಗೆ ಹೆಚ್ಚಿಸಬಹುದು?

ಹೆಚ್ಚು ಜನರಿಗೆ ಆಯಪ್ ಪರಿಚಯಿಸಿ.

ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ.

ಯೂಟ್ಯೂಬ್ ವಿಡಿಯೋ ಮಾಡಿ ನಿಮ್ಮ ಲಿಂಕ್ ಶೇರ್ ಮಾಡಿ.

ಪ್ರಚಾರಕ್ಕೆ ಒಳ್ಳೆಯ ಕ್ಯಾಪ್ಷನ್ ಮತ್ತು ಮೆಸೇಜ್ ಬಳಸಿ.

TimePay Society App ಸಂಬಂಧಿಸಿದ ಕೆಲವು ಸಾಮಾನ್ಯ ಪ್ರಶ್ನೆಗಳು

Q1. ಈ ಆ್ಯಪ್ ಸುರಕ್ಷಿತವೇ?

ಹೌದು, TimePay Society app ಪೂರ್ತಿ ಸುರಕ್ಷಿತವಾಗಿದ್ದು ಬ್ಯಾಂಕ್ ಮಟ್ಟದ ಭದ್ರತೆಯೊಂದಿಗೆ ಕಾರ್ಯನಿರ್ವಹಿಸುತ್ತದೆ.

Q2. Refer and earn ನಲ್ಲಿ ಮಿತಿಯಿದೆಯೇ?

ಹುಡುಗಾಟ, ಹೆಚ್ಚಿನ ರಿಫರ್‌ಗಳನ್ನು ಮಾಡಿ ಆದಾಯವನ್ನು ಹೆಚ್ಚಿಸಬಹುದು, ಆದರೆ ಕೆಲವು ಸಮಯದಲ್ಲಿ ಆಫರ್ ನ ನಿಯಮಗಳು ಬದಲಾಗಬಹುದು.

Q3. ಹಣವನ್ನು ಎಷ್ಟು ದಿನಗಳಲ್ಲಿ ಪಡೆದುಕೊಳ್ಳಬಹುದು?

ಸಾಮಾನ್ಯವಾಗಿ ರಿಫರ್ ಮಾಡಿದ ಸ್ನೇಹಿತ transaction ಮಾಡಿದ ನಂತರ ಕೆಲವೇ second ಗಳಲ್ಲಿ ಹಣ ಕ್ರೆಡಿಟ್ ಆಗುತ್ತದೆ.

ಉಪಸಂಹಾರ

TimePay Society App ಬಳಸುವುದರಿಂದ ನೀವು ದಿನಚರಿಯಲ್ಲಿ ಬೇಕಾಗುವ ಪಾವತಿಗಳನ್ನು ಸುಲಭವಾಗಿ ಮುಗಿಸಬಹುದು ಮತ್ತು ಪ್ರತಿ ಪಾವತಿಗೂ ಉತ್ತಮವಾದ cashback ಪಡೆಯಬಹುದು ಮತ್ತು ಜೊತೆಗೆ refer and earn ಮೂಲಕ passive ಆದಾಯವೂ ಗಳಿಸಬಹುದು. ಈಗಲೇ ಆಯಪ್ ಡೌನ್‌ಲೋಡ್ ಮಾಡಿ, ನಿಮ್ಮ ಸ್ನೇಹಿತರನ್ನು ಆಮಂತ್ರಿಸಿ ಮತ್ತು ಹಣ ಸಂಪಾದನೆ ಪ್ರಾರಂಭಿಸಿ.

ಇನ್ನು ತಡವಿಲ್ಲದೆ ಆ್ಯಪ್ download ಮಾಡಿ ಮತ್ತು ನಿಮ್ಮ ಹಣಕಾಸು ಸ್ವಾತಂತ್ರ್ಯದ ಕಡೆ ಮೊದಲ ಹೆಜ್ಜೆ ಇಡಿ!

TimePay Society ಅಪ್ಲಿಕೇಶನ್ ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Prashu Info Kannada - ನಿಮ್ಮ ಭರವಸೆಯ ತಾಣ!

ಹೆಚ್ಚಿನ ಮಾಹಿತಿಗಾಗಿ ನಮ್ಮ ಬ್ಲಾಗ್ ಮತ್ತು ಯೂಟ್ಯೂಬ್ ಚಾನೆಲ್ ಫಾಲೋ ಮಾಡಿ.

Previous Post Next Post