EPF Balance Check: UMANG App, SMS, Missed Call, Online – Complete Step-by-Step - Prashu info kannada

 


EPF Balance: Online, UMANG, SMS, Missed Call – ಹಂತ ಹಂತವಾಗಿ PF Check ಮಾಡುವ ವಿಧಾನ

ಮೊದಲಿಗೆ PF ಎಂದರೇನು? (What is PF / EPF?)

PF (Provident Fund) ಅಥವಾ EPF (Employees’ Provident Fund) ಅಂದರೆ, employees future securityಗಾಗಿ ಸರ್ಕಾರದ retirement savings scheme.ಒಬ್ಬ ಉದ್ಯೋಗಿ job ಮಾಡುತ್ತಿರುವಾಗಲೆಲ್ಲಾ, salaryಯಿಂದ 12% amount EPFಗೆ deduct ಆಗುತ್ತದೆ ಮತ್ತೊಂದು 12% employer contribution ಆಗಿ ಸೇರಿಸಲಾಗುತ್ತದೆ.ಈ ಮೊತ್ತ EPFO (Employees Provident Fund Organisation) ನಲ್ಲಿ safe ಆಗಿ save ಆಗುತ್ತದೆ. Futureನಲ್ಲಿ employeeಗೆ ಬೇಕಾದಾಗ withdrawal ಮಾಡಿಕೊಳ್ಳಲು ಸಾಧ್ಯ.

EPF ಯಾಕೆ Important? (Why EPF is important?)

  • Retirementನ ನಂತರ Financial Security ನೀಡುತ್ತದೆ
  • Emergencyಗೆ Partial Withdrawal option
  • Life Insurance (EDLI) protection
  • Tax Free Returns
  • High Interest Rate (EPF yearly interest)


Requirement Why Needed
UAN Number PF account connect ಮಾಡಲು
Registered Mobile Number OTP verification, SMS & Missed Call services
PAN / Aadhaar (linked) Account verification
Internet Connection Online & UMANG App ಬಳಸಲು

EPF Balance Check Methods (4 Main Ways)

ಈ blogನಲ್ಲಿ ನಾವು EPF balance ನೋಡುವ 4 ಅತ್ಯಂತ ಪ್ರಮುಖ ವಿಧಾನಗಳು ನೋಡೋಣ:

1️⃣ UMANG App ಮೂಲಕ
2️⃣ Missed Call Service ಮೂಲಕ
3️⃣ SMS ಮೂಲಕ
4️⃣ EPFO Portal (Online)

ಪ್ರತಿಯೊಂದನ್ನೂ ಹಂತ ಹಂತವಾಗಿ explain ಮಾಡಿದ್ದೇನೆ.

1. UMANG App ಮೂಲಕ EPF Balance Check (Step-by-Step)

UMANG (Unified Mobile App for New Governance) ಭಾರತದ official government app.

Step 1: UMANG App Download ಮಾಡುವುದು

Play Store / App Store ಗೆ ಹೋಗಿ
UMANG ಎಂದು type ಮಾಡಿ
Install → Open




Step 2: Registration / Login

Login

ನಿಮ್ಮ mobile number/username/other ID enter ಮಾಡಿ
PIN enter ಮಾಡಿ sign in ಕ್ಲಿಕ್ ಮಾಡಿ, ( already account ಇದ್ದರೆ ಮಾತ್ರ, ಮೊದಲ ಬಾರಿ ಅಪ್ಲಿಕೇಶನ್ ಯೂಸ್ ಮಾಡುತ್ತಿದ್ದಾರೆ ಅಕೌಂಟ್ ರಿಜಿಸ್ಟ್ರೇಷನ್ ಮಾಡಬೇಕಾಗುತ್ತದೆ)



Create account (first time users)

New user? Sign up ಮೇಲೆ ಕ್ಲಿಕ್ ಮಾಡಿ ಅಲ್ಲಿ ನೀಡಿರುವ 
Mobile number enter ಮಾಡಿ OTP verify ಮಾಡಿ, ಮತ್ತು Name, Gender,DOB, Username, PIN enter ಮಾಡಿ ಅಕೌಂಟ್ ಕ್ರಿಯೇಟ್ ಮಾಡಿ, automatic login ಹಾಗಿರುತ್ತದೆ.



Step 3: EPFO Service Select ಮಾಡುವುದು

UMANG home page → All Services
Search ಮಾಡಿ → EPFO select ಮಾಡಿ



Step 4: → View Passbook

Click: View Passbook




Step 5: UAN Number Enter ಮಾಡಿ

ನಿಮ್ಮ UAN enter ಮಾಡಿ
Registered mobileಗೆ OTP ಬರುತ್ತದೆ → Enter ಮಾಡಿ

                           


Step 6: EPF Balance Check

Company select ಮಾಡಿ ನಂತರ ಬ್ಯಾಲೆನ್ಸ್ ನೋಡಬಹುದು ಅದರಲ್ಲಿ
  • PF balance
  • Employer contribution
  • Employee contribution
  • Monthly deposits
  • Passbook full details—all visible




2. Missed Call ಮೂಲಕ EPF Balance Check (Free Service)

Missed Call method PF balance ನೋಡುವ ಅತ್ಯಂತ ಸರಳ ಮತ್ತು Internet ಬೇಡದ free service. ನಿಮ್ಮ UANಗೆ registered ಆಗಿರುವ mobile numberನಿಂದ ಒಂದು missed call ಮಾಡಿದರೆ EPFO ನಿಂದ SMS ಮೂಲಕ PF balance ಬರುತ್ತದೆ.

Detail Information
Missed Call Number 9966044425
Charges Free
Mobile UANಗೆ registered ಆಗಿರಬೇಕು


Steps :-

ನಿಮ್ಮ mobileನಲ್ಲಿ Dial ಮಾಡಿ → 9966044425
Call auto-disconnect ಆಗುತ್ತದೆ (charges ಇಲ್ಲ)
ಕೆಲವೇ secondsನಲ್ಲಿ EPFO SMS ಬರುತ್ತದೆ

SMSನಲ್ಲಿ:
  • Total PF Balance
  • Last contribution
  • PF Account details ಕಾಣುತ್ತದೆ



Requirements

  1. Mobile number UANಗೆ linked ಇರಬೇಕು
  2. KYC (Aadhaar / PAN / Bank) updated ಇರಬೇಕು
  3. Zero balance phone ಇದ್ದರೂ ಸೇವೆ use ಮಾಡಬಹುದು

Why Missed Call Method is Useful?

✔️ Internet ಬೇಡ
✔️ Smartphone ಬೇಕಾಗಿಲ್ಲ
✔️ Free service (no charges)
✔️ Few secondsನಲ್ಲಿ balance update ಬರುತ್ತದೆ

3. SMS ಮೂಲಕ EPF Balance Check

SMS ಮೂಲಕ PF balance check ಮಾಡೋದು internet ಬೇಕಿಲ್ಲದೆ, simple ಆಗಿ ಎಲ್ಲರೂ ಬಳಸಬಹುದಾದ ವಿಧಾನ. ನಿಮ್ಮ UANಕ್ಕೆ linked ಆಗಿರುವ mobile numberನಿಂದ ಕೆಳಗಿನ ಫಾರ್ಮ್ಯಾಟ್‌ನಲ್ಲಿ SMS ಕಳುಹಿಸಿದರೆ EPFO ನಿಂದ PF balance, last contribution ಹಾಗೂ PF office details ಬರ್ತದೆ.


Setps:-

Mobile message app open ಮಾಡಿ
SMS Type ಮಾಡಿ: EPFOHO UAN ENG
Send to: 7738299899
ಕೆಲವು secondsನಲ್ಲಿ EPF balance + PF office details SMS ಬರುತ್ತದೆ.


Language Options

ನೀವು SMS languageನು select ಮಾಡಬಹುದು:
English → ENG
Kannada → KAN
Hindi → HIN
Tamil → TAM
Example (Kannada): 'EPFOHO UAN KAN'

Conditions

  1. ನಿಮ್ಮ mobile number UANಗೆ registered ಆಗಿರಬೇಕು
  2. UAN Aadhaar/PAN ಜೊತೆ link ಆಗಿರಬೇಕು
  3. SMS charges apply (as per mobile operator)

What Information You Get in SMS?

✔️ Total PF balance
✔️ Employee contribution
✔️ Employer contribution
✔️ Last PF deposit month
✔️ PF office code & details

4. EPFO Portal (Online) ಮೂಲಕ EPF Balance Check

EPFO official websiteನಲ್ಲಿ ಅತ್ಯಂತ detailed balance ನೋಡಬಹುದು.

🖥️ Step-by-Step Process


Step 1: Visit EPFO Passbook Website

Browser ನಲ್ಲಿ Type: EPF Passbook (official site)

Step 2: Login using UAN

  • UAN Number
  • Password
  • Captcha enter ಮಾಡಿ → Login

Step 3: Select PF Account

Multiple PF accounts ಇದ್ದರೆ ಎಲ್ಲವೂ ಕಾಣುತ್ತವೆ
ಯಾವ company account ಬೇಕೋ ಅದನ್ನು click ಮಾಡಿ


Step 4: Download / View Passbook

  • Opening Balance
  • Monthly Contribution (Employer & Employee)
  • Interest earned
  • Closing Balance
  • ಎಲ್ಲ detail ಕಾಣಿಸುತ್ತದೆ.

Important Table: EPF Balance Check Comparison


Method Internet Needed Time Taken Info Available Best For
UMANG App Yes Fast Full Passbook Smartphone users
Missed Call No Fast Basic balance Simple check
SMS No Fast Balance + Details Non-smartphone users
Online EPFO Portal Yes Detailed Complete passbook Download needed


Common Issues & Solutions (PF Balance Check ಮಾಡುವಾಗ)

Issue Reason Solution
OTP ಬರದೇ ಇರುವುದು Mobile number not linked UAN portalನಲ್ಲಿ mobile update ಮಾಡಿ
Wrong UAN Employer mistake Employer HR contact ಮಾಡಿ
Error loading passbook Server busy Night / early morning try ಮಾಡಿ
Missed call response ಬಾರದಿರುವುದು Non-registered number UAN portalನಲ್ಲಿ mobile verify ಮಾಡಿ


Key Points (Very Important)

  1. PF balance ನೋಡಲು UAN activate ಆಗಿರಬೇಕು
  2. Mobile number must be linked
  3. Missed Call & SMS methodಗೆ internet ಬೇಡ
  4. UMANG App most recommended
  5. Online portalನಲ್ಲಿ full passbook ಸಿಗುತ್ತದೆ
  6. Monthly contribution check ಮಾಡಿ errors avoid ಮಾಡಿ


❓ Important Questions & Answers (FAQ)

1.UAN number ಹೇಗೆ ಗೊತ್ತಾಗುತ್ತದೆ?
Employer HR department provide ಮಾಡುತ್ತಾರೆ ಅಥವಾ UAN portalನಲ್ಲಿ “Know Your UAN” option ಬಳಸಿ ಪಡೆಯಬಹುದು.

2.EPF passbook update ಆಗಲು ಎಷ್ಟು ದಿನ ಬೇಕು?
Contribution ಮಾಡಿಸಿದ ಮೇಲೆ 72 hours ಒಳಗೆ update ಆಗುತ್ತದೆ.

3. Mobile number change ಮಾಡಬಹುದೇ?
ಹೌದು. UAN portal → Profile → Change Mobile Number ಮೂಲಕ update ಮಾಡಬಹುದು.

4.Two PF accounts ಇದ್ದರೆ balance ಹೇಗೆ ನೋಡಬೇಕು?
EPFO portal ಅಥವಾ UMANGನಲ್ಲಿ ಇಬ್ಬರ passbookಗಳನ್ನೂ ನೋಡಬಹುದು.

5. Missed Call method ಕೆಲಸ ಮಾಡ್ತಿಲ್ಲ ಅಂದ್ರೆ?
Mobile number UANಗೆ linked ಆಗಿರಬೇಕು. Link ಮಾಡಿದ ನಂತರ ಮಾತ್ರ SMS ಬರುತ್ತದೆ.

 Conclusion

EPF balance check ಮಾಡೋದು ತುಂಬಾ easy. UMANG app, Online portal, Missed call, SMS – ಯಾವ method ಬಳಸಿದರೂ ಕೆಲವು secondsನಲ್ಲಿ ನಿಮ್ಮ PF balance ಕಾಣುತ್ತದೆ. Regularly PF contribution ಮತ್ತು passbook check ಮಾಡುವುದು ನಿಮ್ಮ future financial securityಗೆ ಅತ್ಯಂತ ಮುಖ್ಯ.

Prashu Info Kannada - ನಿಮ್ಮ ಭರವಸೆಯ ತಾಣ!
ಹೆಚ್ಚಿನ ಮಾಹಿತಿಗಾಗಿ ನಮ್ಮ ಬ್ಲಾಗ್ ಮತ್ತು ಯೂಟ್ಯೂಬ್ ಚಾನೆಲ್ ಫಾಲೋ ಮಾಡಿ.







Previous Post Next Post